ಸುಸ್ವಾಗತ ಕಿಯೋನಿಕ್ಸ್

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್), ಐ ಎಸ್ ಒ 9001:2015 ಪ್ರಮಾಣಿತ ಸಂಸ್ಥೆ. ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ಈ ಉದ್ಯಮಗಳನ್ನು ಎಲ್ಲಾ ಕಾಲದಲ್ಲೂ ಮುಂಚಣಿಯಲ್ಲಿಟ್ಟು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ಹರಡುವ, ರಾಜ್ಯದ ಇ-ಅಡಳಿತ ಸೇವೆಗಳನ್ನು ಒದಗಿಸುವ ಮೂಲ ಉದ್ದೇಶವನ್ನಿಟ್ಟು ಕೊಂಡು 1976ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕಿಯೋನಿಕ್ಸ್ ರಾಜ್ಯದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲಭೂತ  ಸೌಕರ್ಯಗಳನ್ನು ಒದಗಿಸಲು ಬದ್ದವಾಗಿರುತ್ತದೆ. ಎಸ್ ಟಿ ಪಿ ಐ ಸಂಸ್ಥೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಹಾಗೂ ರಫ್ತು ಆಧಾರಿತ ಯೋಜನೆಗಳನ್ನು ಉತ್ತೇಜಿಸಲು ಸಹಕಾರ ನೀಡುತ್ತಿದೆ.

ನಿಗಮವು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ,ಬಿಹಾರ್ ಸರ್ಕಾರ, ಅರುಣಾಚಲ ಪ್ರದೇಶ ಸರ್ಕಾರ ಮತ್ತು ಬೇರೆ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಶ, ಇ-ಆಡಳಿತ ಯೋಜನೆ ಆನುಷ್ಠಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿದೆ. ಕಂಪ್ಯೂಟರ್ ಹಾರ್ಡ್ ವೇರ್, ಸಾಪ್ಟ್ ವೇರ್, ವಿದ್ಯುನ್ಮಾನ ಮತ್ತು ಸೋಲಾರ್ ಉಪಕರಣಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡುತ್ತಿದೆ. ಅದೇ ರೀತಿ ಸರ್ಕಾರಿ ಸಂಸ್ಥೆಗಳಿಗೆ ಇ - ಟೆಂಡೆರ್ ವ್ಯವಸ್ಥೆಗಾಗಿ ಟೆಂಡೆರ್ ವಿಜಾರ್ಡ ಎಂಬ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ.

ಶ್ರೀ. ಸಿದ್ದರಾಮಯ್ಯ

ಗೌರವಾನ್ವಿತ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

ಶ್ರೀ. ಪ್ರಿಯಾಂಕ್ ಖರ್ಗೆ

ಗೌರವಾನ್ವಿತ ಪ್ರವಾಸೋದ್ಯಮ, ಐಟಿ ಸಚಿವರು, ಬಿಟಿ,
ಕರ್ನಾಟಕ ಸರ್ಕಾರ

ಶ್ರೀ. ಡಿ. ಸುಧಾಕರ್, ಶಾಸಕರು

ಅಧ್ಯಕ್ಷರು, ಕಿಯೋನಿಕ್ಸ್ ,
ಕರ್ನಾಟಕ ಸರ್ಕಾರ

ಶ್ರೀ ರಂಗೇಗೌಡ, ಐ.ಎಫ್.ಎಸ್

ವ್ಯವಸ್ಥಾಪಕ ನಿರ್ದೇಶಕರು, ಕಿಯೋನಿಕ್ಸ್ ,
ಕರ್ನಾಟಕ ಸರ್ಕಾರ

ಟೆಂಡರುಗಳು

ಸುದ್ದಿಗಳು

ಇತ್ತೀಚಿನ ಯೋಜನೆಗಳು

ಕೀನಿಕ್ಸ್ 'ಐಟಿ ಪರಿಹಾರಗಳು ಇಆರ್ಪಿ ಪರಿಹಾರಗಳು, ವೆಬ್ ಪೋರ್ಟಲ್ಗಳು, ಸಾಫ್ಟ್ವೇರ್ ಡೆವಲಪ್ಮೆಂಟ್, ಐಟಿ ಕನ್ಸಲ್ಟೇಶನ್, ಐಟಿ ತರಬೇತಿ ಮತ್ತು ನೆಟ್ವರ್ಕಿಂಗ್ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ನಮ್ಮ ಪ್ರಮುಖ ಗ್ರಾಹಕರು ಕರ್ನಾಟಕದಲ್ಲಿದ್ದರೂ, ನಾವು ರಾಜ್ಯ ವೈಡ್ ಏರಿಯಾ ಸೇರಿದಂತೆ ಪ್ರತಿಷ್ಠಿತ ಇಗೊವರ್ನೆನ್ಸ್ ಯೋಜನೆಗಳನ್ನು ನೀಡುತ್ತೇವೆ ಅರುಣಾಚಲ ಪ್ರದೇಶದ ಸರ್ಕಾರದಿಂದ ನೆಟ್ವರ್ಕಿಂಗ್ (SWAN) ಯೋಜನೆ.

ವೈಫೈ ಅನುಸ್ಥಾಪನೆ

ಒಟ್ಟಾರೆಯಾಗಿ 2,500 ಗ್ರಾಮ ಪಂಚಾಯತ್ಗಳಲ್ಲಿ WiFi ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಘೋಷಿಸಿತು ಈ ಯೋಜನೆಯ ಪ್ರಕಾರ, 2017-18 ರ ಬಜೆಟ್ನಿಂದ 50 ಕೋಟಿ ರೂ

ಸೇವಾ ಸಿಂಧು

ಕೀಯಾನಿಕ್ಸ್ ಸೇವಾ ಸಿಂಧು ಸಿ.ಎಸ್.ಸಿ .ವಿದ್ಯಾರ್ಥಿಗಳು ಪದವೀಧರರ ಕೋರ್ಸ್ಗಳಿಗೆ ತರಬೇತಿ ಜುಲೈ 2017 ರಿಂದ ಪ್ರಾರಂಭವಾಗುತ್ತವೆ. ಇ-ಮೇಲ್: advancedtraining@keonics.com

ಯುವ ಯುಗ ನೋಂದಣಿ

ತರಬೇತಿ ಮತ್ತು ತರಬೇತಿದಾರರಿಗೆ ಎರಡೂ ಆನ್ಲೈನ್ ​​ನೋಂದಣಿಗಳನ್ನು ಅದೇ ಅಧಿಕೃತ ವೆಬ್ಸೈಟ್ ಮೂಲಕ ಆಹ್ವಾನಿಸಲಾಗುತ್ತಿದೆ. ಆಸಕ್ತಿದಾಯಕ, ನಿರುದ್ಯೋಗಿ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು www.kaushalkar.com

ನಮ್ಮ ಸೇವೆಗಳು

ಕಿಯೋನಿಕ್ಸ್, ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮವನ್ನು ಪ್ರವರ್ಧಮಾನಕ್ಕೆ ತರುವ ಉದ್ದೇಶದಿಂದ ೧೯೭೬ ರಲ್ಲಿ ಹುಟ್ಟಿಕೊಂಡಿತು. ವಿದ್ಯುನ್ಮಾನ ಉದ್ಯಮಗಳ ಉತ್ಪನ್ನಗಳನ್ನು ಪ್ರವರ್ಧಮಾನಕ್ಕೆ ತರಲು ELCOMEX ನಂತಹ ಪ್ರದರ್ಶನಗಳನ್ನು ನಡೆಸಲಾಯಿತು.

ಮಾಹಿತಿ ತಂತ್ರಜ್ಞಾನ ಶಿಕ್ಷಣ

ಕಿಯಾನಿಕ್ಸ್ ನ ಐಟಿಈಎಸ್ ವಿಭಾಗವು, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ೨೮೯ ತರಬೇತಿ ಕೇಂದ್ರಗಳನ್ನು ಕರ್ನಾಟಕದಾದ್ಯಂತ ಹೊಂದಿರುತ್ತದೆ.

ಮುಂದೆ ಓದಿ

ಐಟಿ ಮೂಲಭೂತ ಸೌಕರ್ಯ

ಕಿಯಾನಿಕ್ಸ್, ಏಷಿಯಾದಲ್ಲಿ ಮೊದಲ ಎಲೆಕ್ಟ್ರಾನಿಕ್ ಸಿಟಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಬೆಂಗಳೂರು ನಗರವನ್ನು 'ಭಾರತದ ಸಿಲಿಕಾನ್ ವ್ಯಾಲಿ'ಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮುಂದೆ ಓದಿ

ಮಾನವ ಸಂಪನ್ಮೂಲ

ಕಿಯೋನಿಕ್ಸ್ ಕೈಗೊಂಡ ಚಟುವಟಿಕೆಗಳಲ್ಲಿ ಮಾನವ ಸಂಪನ್ಮೂಲ ಸರಬರಾಜು ಹಾಗೊ ನಿರ್ವಹಣೆ ಪ್ರಮುಖವಾಗಿದ್ದು. ಐಟಿ ಮಾನವ ಸಂಪನ್ಮೂಲ ಒದಗಿಸುವ ಸೇವೆಯಲ್ಲಿ, ಡೇಟಾ ಎಂಟ್ರಿ ಅಪರೇಟರ್...

ಮುಂದೆ ಓದಿ

ಐಟಿ ಸೇವೆಗಳು

ಕಿಯಾನಿಕ್ಸ್ ನ ಐಟಿಈಎಸ್ ವಿಭಾಗವು, ಹೋಬಳಿ , ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ೨೮೯ ತರಬೇತಿ ಕೇಂದ್ರಗಳನ್ನು ಕರ್ನಾಟಕದಾದ್ಯಂತ ಹೊಂದಿರುತ್ತದೆ.

ಮುಂದೆ ಓದಿ

ಮೇನ್ ಫ್ರೇಮ್ ಸೇವೆಗಳು

ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ಸರ್ಕಾರದ ಐಟಿ ನೋಡಲ್ ಏಜನ್ಸಿಯಾಗಿದ್ದು ಹಲವಾರು ಪ್ರೊಜೆಕ್ಟಗಳನ್ನು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒದಗಿಸಿದೆ.

ಮುಂದೆ ಓದಿ

ಫೋಟೋ ಗ್ಯಾಲರೀ