ಮೈಸೂರ್ ಐಟಿ ಪಾರ್ಕ್
- ಬೆಂಗಳೂರಿನಿಂದ 140 km ದೂರದಲ್ಲಿರುವ ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟಿನಲ್ಲಿ ನಿರ್ಮಿಸಲಾಗುವುದು.
- ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಸಹಯೋಗದೊಂದಿಗೆ ನಿರ್ಮಿಸಲಾಗುವುದು.
- 5 ಎಕರೆ ಭೂಮಿಯೂ ಮಿಶ್ರಿತ ಭೂಮಿಯ ಉಪಯೋಗ ಹಾಗೂ IT ಅಭಿವೃದ್ಧಿಗಾಗಿ,ಮೀಸಲಾಗ್ಗಿದ್ದು,ಅಯಕಟ್ಟಿನ ಜಾಗದಲ್ಲಿದೆ.
- 40% ಪ್ರದೇಶವು- ಐಟಿ ಕಾರ್ಯ ಸ್ಥಳ, IT ಪಾರ್ಕ ಗಳು ಮತ್ತು , ರಪ್ತು ಆದಾರಿತ ಉದ್ಯಮಗಳಿಗೆ,ಮೀಸಲಾಗಿದೆ.
- 60% ಸ್ಥಳವನ್ನು ವಾಣಿಜ್ಯ(Commercial), ವಸತಿ ಹಾಗೂ ಸಮಾಜಕ್ಕೆ ಅವಶ್ಯವಾದ ಮೂಲಭೂತ ಸೌಕರ್ಯಗಳಿಗಾಗಿ ಮೀಸಲಾಗಿಟ್ಟಿದೆ.
- ಯೋಜನೆ ವೆಚ್ಚ: 50 ಕೋಟಿ.
- ಯೋಜನೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು.