IT ಪಾರ್ಕ್ ಗುಲ್ಬರ್ಗ, ಕರ್ನಾಟಕ- 1.72 ಎಕರೆ
- ಹೈದರಾಬಾದ್ ನಿಂದ ಸುಮಾರು 200 ಕಿ.ಮೀ, ಬೆಂಗಳೂರಿನಿಂದ 650 ಕಿ.ಮೀ.
- ರಿಂಗ್ ರೋಡ್, ಗುಲ್ಬರ್ಗ ಉಚ್ಚನ್ಯಾಯಾಲಯದ ಪೀಠದ ಎದುರು, ಮುಖ್ಯ ಬಸ್ ನಿಲ್ದಾಣದಿಂದ ಸುಮಾರು 3 ಕಿ.ಮೀ.
- 3 ಹಂತಗಳಲ್ಲಿ 1,50,000 ಚದುರ ಅಡಿ ಕಟ್ಟಡ IT ಕಾರ್ಯ ಸ್ಥಳ.
- ಮೂಲ ಸೌಕಾರ್ಯಗಳು ,ವಿದ್ಯುತ್ ಸರಬರಾಜು, ನೀರಿನ ಸೌಕಾರ್ಯ ಹಾಗೂ ಅತೀ ವೇಗದ ಡೇಟಾ ಸಂಪರ್ಕ.
- ಸೌಲಭ್ಯಗಳು - ಎಟಿಎಂ, ಬ್ಯಾಂಕ್, ಜಿಮ್ನಾಷಿಯಂ, ಫುಡ್ ಕೋರ್ಟ್, ಟೂರ್ಸ್ ಮತ್ತು ಟ್ರಾವೆಲ್ಸ್ ಕೇಂದ್ರಗಳು.
- ಕರ್ನಾಟಕದ ಸರ್ಕಾರದ ಐಟಿ ನೀತಿಯ ಅನುಗುಣವಾಗಿ ರಿಯಾಯಿತಿಗಳನ್ನು ಒದಗಿಸಲಾಗುತ್ತದೆ.
- ಯೋಜನೆ ವೆಚ್ಚ: `ರೂ. 2 ಕೋಟಿ 26 ಲಕ್ಷ
- ಹಂತ-ಒಂದು ಪೂರ್ಣಗೊಂಡು ಅಕ್ಟೋಬರ್ 2012 ರಿಂದ ಕಾರ್ಯಾಚರಣೆಯಲ್ಲಿರುತ್ತದೆ.