ನಾವು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದು, ಬಹಳಷ್ಟು ಸಂಸ್ಥೆಗಳು ಮಾಹಿತಿ ತಂತ್ರಜ್ಞಾನ ಶಿಕ್ಷಣದ ಉಪಯುಕ್ತತೆಯನ್ನು ಕಂಡು ಕೊಂಡು ತಮ್ಮ ಉತ್ಪಾದನಾ ಗುಣ ಮಟ್ಟವನ್ನು ಹೆಚ್ಚಿಸಿಕೊಂಡಿದ್ದು, ಮಾಹಿತಿ ತಂತ್ರಜ್ಞಾನ ಹಾಗೂ ಗಣಕ ಕೇಂದ್ರದಲ್ಲಿ ನೈಪುಣ್ಯಯತೆಯುಳ್ಳ ಉದ್ಯೋಗಗಳ ಅವಕಾಶಗಳನ್ನು ಸೃಷ್ಟಿಸಿವೆ. ಈ ದಿಸೆಯಲ್ಲಿ ಕಿಯೋನಿಕ್ಸ್ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಹಾಗೂ ಗಣಕಯಂತ್ರ ಶಿಕ್ಷಣದ ಜ್ಞಾನವನ್ನು ನೀಡುವ ಸೂಕ್ತವಾದ ಸಂಸ್ಥೆಯಾಗಿರುತ್ತದೆ.

 • COMPUTER AWARENESS
 • BASIC COURSE
 • MS - OFFICE
 • DATA ENTRY OPERATOR
 • DESK TOP PUBLISHING WITH KANNADA SOFTWARE
 • COMPUTERIZED FINANCIAL ACCOUNTING
 • AUTO CAD
 • DTP & Tally ERP-9
 • Diploma in Secretarial Practice
 • VISUAL FOXPRO PROGRAMMING
 • JAVA PROGRAMMING
 • J2EE PROGRAMMING
 • C - PROGRAMMING
 • C++ PROGRAMMING
 • C# PROGRAMMING
 • ORACLE PROGRAMMING
 • DIPLOMA IN COMPUTER TEACHERS TRAINING COURSE
 • CALL CENTER TRAINING COURSE
 • COMPUTER HARDWARE & NETWORKING


ಕೋರ್ಸ್ ವಿವರಗಳು: