IT ಪಾರ್ಕ್ ಮಂಗಳೂರು , ಕರ್ನಾಟಕ – 3.25 ಎಕರೆ
- ಎ.ಜೆ. Medical ಕಾಲೇಜು ಹಾಗೂ ಆಸ್ಪತ್ರೆಯ ಹತ್ತಿರದಲ್ಲಿದ್ದು ,ದೇರೆಬೈಲಲ್ಲಿರುತ್ತದೆ.
- 3.25 ಎಕರೆ ಭೂಮಿಯೂ ಮಿಶ್ರಿತ ಭೂಮಿಯ ಉಪಯೋಗ ಹಾಗೂ IT ಅಭಿವೃದ್ಧಿಗಾಗಿ,ಮೀಸಲಾಗ್ಗಿದ್ದು,ಅಯಾಕಟ್ಟಿನ ಜಾಗದಲ್ಲಿದೆ.
- 40 % ಪ್ರದೇಶವು- ಐಟಿ ಕಾರ್ಯ ಸ್ಥಳ, IT ಪಾರ್ಕ್ ಗಳು ಮತ್ತು ರಪ್ತು ಆಧಾರಿತ ಉದ್ಯಮಗಳಿಗೆ ಮೀಸಲಾಗಿದೆ.
- 60 % ಸ್ಥಳವನ್ನು ವಾಣಿಜ್ಯ(Commercial), ವಸತಿ ಹಾಗೂ ಸಮಾಜಕ್ಕೆ ಅವಶ್ಯವಾದ್ದ ಮೂಲಭೂತ ಸೌಕರ್ಯಗಳಿಗಾಗಿ ಮೀಸಲಾಗಿಟ್ಟಿದೆ.
- ಯೋಜನೆ ವೆಚ್ಚ: 30 ಕೋಟಿ.
- ಯೋಜನೆಯನ್ನು ಸಾರ್ವಜನಿಕ ಹಾಗೊ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು.