IT ಪಾರ್ಕ್ ಶಿವಮೊಗ್ಗ , ಕರ್ನಾಟಕ - 5 ಎಕರೆ,
- ಶಿವಮೊಗ್ಗ-ಭದ್ರಾವತಿ NHO 206 , ಪ್ರಸ್ತಾವಿತ ವಿಮಾನ ನಿಲ್ದಾಣ 4 ಕಿ.ಮೀ ಮತ್ತು ರೈಲ್ವೆ ನಿಲ್ದಾಣದಿಂದ 6 ಕಿ.ಮೀ ಅಂತರದಲ್ಲಿದೆ.
- ಕೆಐಎಡಿಬಿ Nidige-Machenahalli ಕೈಗಾರಿಕಾ ಎಸ್ಟೇಟ್ ನಲ್ಲಿದೆ.
- 28 ಎಕರೆಯ ಶಿವಮೊಗ್ಗ ಐಟಿ-ಎಸ್ಇಜೆಡ್ ಪಕ್ಕದಲ್ಲಿದೆ.
- ಮಾಹಿತಿ ತಂತ್ರಜ್ಞಾನ ಕಾರ್ಯ ಸ್ಥಳ ಒಟ್ಟು 1,00,000 sq feet ಲಬ್ಯವಿದೆ.
- ಮೂಲ ಸೌಕಾರ್ಯಗಳು ,ವಿದ್ಯುತ್ ಸರಬರಾಜು,ನೀರಿನ ಸೌಕರ್ಯ ಹಾಗೂ ಅತೀ ವೇಗದ ಡೇಟಾ ಸಂಪರ್ಕ.
- ಕರ್ನಾಟಕದ ಸರ್ಕಾರದ ಐಟಿ ನೀತಿಯ ಅನುಗುಣವಾಗಿ ರಿಯಾಯಿತಿಗಳನ್ನು ನೀಡಲಾಗುವುದು.
- ಯೋಜನೆ ವೆಚ್ಚ: ರೂ.4 ಕೋಟಿ 04 ಲಕ್ಷ 25 ಸಾವಿರ
- ಹಂತ-ಒಂದು ಪೂರ್ಣಗೋಡಿದ್ದು, ಏಪ್ರಿಲ್ 2012 ರಿಂದ ಕಾರ್ಯಾಚರಣೆಯಲ್ಲಿದೆ.