36 ಎಕರೆ - ಐಟಿ ಪಾರ್ಕ್ ಶಿವಮೊಗ್ಗ, ಕರ್ನಾಟಕ SEZ,
- ಕೆಐಎಡಿಬಿ Nidige-Machenahalli ಕೈಗಾರಿಕಾ ಪ್ರದೇಶದ 33 ಎಕರೆ ಭೂಮಿಯಲ್ಲಿ ಪ್ರಸ್ತಾವಿತ ಐಟಿ ಎಸ್ಇಜೆಡ್ ನಿರ್ಮಿಸಲಾಗಿದೆ.
- ಶಿವಮೊಗ್ಗ-ಭದ್ರಾವತಿ ರಾಷ್ಟ್ರೀಯ ಹೆದ್ದಾರಿ 206, ಪ್ರಸ್ತಾವಿತ ವಿಮಾನ ನಿಲ್ದಾಣ 2 Kms ಮತ್ತು ಶಿವಮೊಗ್ಗ-ರೈಲು ನಿಲ್ದಾಣದಿಂದ 6 Kms ಅಂತರದಲ್ಲಿದೆ.
- ಭಾರತ ಸರ್ಕಾರ IT /ITES SEZ ಶಿವಮೊಗ್ಗ ಎಂದು ಅದಿಸೂಚನೆಯನ್ನು ಹೊರಡಿಸಿದೆ.
- ಮೂಲ ಸೌಕರ್ಯಗಳಾದ ವಿದ್ಯುತ್ ಶಕ್ತಿ,ನೀರಿನ ಸೌಕರ್ಯ,ರಸ್ತೆಗಳು, ಚರಂಡಿಗಳು, ಪ್ರವೇಶ ಹಾಗೂ ಹೊರ ದಾರಿಗೆ ಏಕ ದ್ವಾರವನ್ನು ಕಿಯೋನಿಕ್ಸ್ ನಿರ್ಮಿಸಿರುತ್ತದೆ.
- ಕಿಯೋನಿಕ್ಸ್ SEZ ಪ್ರದೇಶದ ಅಭಿವೃದ್ಧಿಗೆ ಸಹ-ಅಭಿವರ್ಧಕರನ್ನು ಆಹ್ವಾನಿಸ್ಸಿದ್ದು, ಉಪ ಗುತ್ತಿಗೆ, ಎಕ್ಸ್ಪೋರ್ಟ್ನ್ನು ಘಟಕಗಳನ್ನು ಗುತ್ತಿಗೆ ಆಧಾರದ ಮೇಲೆ ಅನುಮತಿ ನೀಡಿದೆ.