ಅಂತರ್ ಜಾಲ, ಮೊಬೈಲ್ ಮತ್ತು ಎಂಬೆಡೆಡ್ ಟೆಕ್ನಾಲಜೀಸ್ ಲಾಭದಾಯಕತೆಯೊಂದಿಗೆ ಟೆಲಿಕಮ್ಯುನಿಕೇಶನ್ ಮತ್ತು ಎಂಬೆಡೆಡ್ ಟೆಕ್ನಾಲಜಿ ಡೊಮೇನ್ಗೆ  ತೀವ್ರವಾದ ಬೇಡಿಕೆಯಿದೆ. ಟೆಲಿಕಾಂ, ಎಂಬೆಡೆಡ್ ಮತ್ತು ಮೊಬೈಲ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ದೊಡ್ಡ ಬೇಡಿಕೆ ಇರುವುದರಿಂದ ಕೀಯೋನಿಕ್ಸ್ ಟೆಲಿಕಾಂ ಎಂಜಿನಿಯರ್ ಗಳು ಮತ್ತು ಎಂಬೆಡೆಡ್ ಎಂಜಿನಿಯರ್ ಗಳಿಗೆ ವಿಶೇಷವಾಗಿ ಗುರಿಯಿಟ್ಟುಕೊಂಡ ಉದ್ಯೋಗ ಕೇಂದ್ರಿತ ಕೋರ್ಸುಗಳನ್ನು ಪ್ರಾರಂಭಿಸಿದೆ.

  • ಟೆಲಿಕಾಂ ತರಬೇತಿ ಕೋರ್ಸ್ ಮಾಡ್ಯೂಲ್ I
  • ಟೆಲಿಕಾಂ ತರಬೇತಿ ಕೋರ್ಸ್ ಮಾಡ್ಯೂಲ್ II
  • ಪಾಲುದಾರಿಕೆ ಬಗ್ಗೆ
  • ಕರಪತ್

“M/s LIDO Telecom Private Ltd” ಟೆಲಿಕಾಂ ಡೊಮೈನ್ನಲ್ಲಿ ತೊಡಗಿರುವ ಒಂದು ಪ್ರಮುಖ ಸಂಸ್ಥೆಯಾಗಿವದ್ದು ಅದರ ಜೊತೆ ಕಿಯೋನಿಕ್ಸ್ ಪಾಲುದಾರಿಕೆಯಲ್ಲಿ ಟೆಲಿಕಾಂ ತರಬೇತಿ ಕೋರ್ಸೆನ್ನು ನಡೆಸುತ್ತಿದೆ. .

ಕೋರ್ಸ್ ವಿಷಯ:

  • ಪರಿಚಯ
  • ಅಂಡರ್ಸ್ಟ್ಯಾಂಡಿಂಗ್ ದಿ ಬ್ರಾಡ್ಬ್ಯಾಂಡ್ ಎವೊಲ್ಯೂಷನ್
  • ದೂರಸಂಪರ್ಕ ತಂತ್ರಜ್ಞಾನ ಮೂಲಭೂತ
  • ಟ್ರಡಿಷನಲ್ ಟ್ರಾನ್ಸ್ಮಿಷನ್ ಮೀಡಿಯಾ
  • ಕಮ್ಯುನಿಕೇಷನ್ ಚಾನೆಲ್ಸ್ಗಳನ್ನು ಸ್ಥಾಪಿಸುವುದು
  • ದಿ ಪಿ.ಎಸ್.ಟಿ.ಎನ್
  • ಡೇಟಾ ಸಂವಹನ ಮೂಲಗಳು
  • ಲೋಕಲ್ ಏರಿಯಾ ನೆಟ್ವರ್ಕ್
  • ವೈಡ್ ಏರಿಯಾ ನೆಟ್ವರ್ಕ್
  • ಇಂಟರ್ನೆಟ್ ಐಪಿ ಇನ್ಫ್ರಾಸ್ಟ್ರಕ್ಚರ್
  • ಐಪಿ ಸೇವೆಗಳು
  • ನೆಕ್ಸ್ಟ್ ಜನರೇಶನ್ ನೆಟ್ವರ್ಕ್
  • ಆಪ್ಟಿಕಲ್ ನೆಟ್ವರ್ಕಿಂಗ್
  • ಬ್ರಾಡ್ಬ್ಯಾಂಡ್ ಆಕ್ಸೆಸ್ ಆಲ್ಟರ್ನೇಟಿವ್ಸ್
  • ವೈರ್ಲೆಸ್ ಕಮ್ಯುನಿಕೇಷನ್ ಬೇಸಿಕ್ಸ್
  • ವೈರ್ಲೆಸ್ WAN
  • WMANS, WLANS ಮತ್ತು WPANS
  • ಎಮರ್ಜಿಂಗ್ ವೈರ್ಲೆಸ್ ಅಪ್ಪ್ಲಿಕೇಶನ್ಸ್
  • ಮಾದರಿಕೋರ್ಸ್ ಹೆಸರುಅವಧಿಅರ್ಹತೆ
    ಕೋರ್ಸ್ 1 ಕೀಯೋನಿಕ್ಸ್-ಲಿಡ್ಒ ಸರ್ಟಿಫೈಡ್ ಟೆಲಿಕಾಮ್ ಪ್ರೊಫೆಷನಲ್-ಲೆವೆಲ್ 190 ದಿನಗಳು ಐಟಿಐ, ಡಿಪ್ಲೊಮಾ, ಬಿಬಿಎ, ಎಂಬಿಎ, ಯಾವುದೇ ಪದವೀಧರರು
    ಕೋರ್ಸ್ 2 ಕೀಯೋನಿಕ್ಸ್-ಲಿಡ್ಒ ಸರ್ಟಿಫೈಡ್ ಟೆಲಿಕಾಮ್ ಪ್ರೊಫೆಷನಲ - ಲೆವೆಲ್ 23ತಿಂಗಳುಗಳು ಡಿಪ್ಲೊಮಾ, ಬಿ.ಇ / ಬಿಟೆಕ್., ಎಮ್ಇ / ಎಂಟೆಕ್, ಬಿಎಸ್ಸಿ (ಎಲೆಕ್ಟ್ರಾನಿಕ್ಸ್)
    Nಗಮನಿಸಿ: ಕೋರ್ಸ್ 2 ಅಭ್ಯಾಸವನ್ನು ಒಳಗೊಂಡಿದೆ.


ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ದಯವಿಟ್ಟು Ms. ಜೆನ್ನಿಫರ್ ಅನ್ನು ಸಂಪರ್ಕಿಸಿ

ದೂರವಾಣಿ ಸಂಖ್ಯೆ : 91 80 2356 7155 ಮೊಬೈಲ್: 94822-16773

ಇಮೇಲ್: info@lidotelecom.in ವೆಬ್ಸೈಟ್: www.lidotelecom.com

 ಕಿಯೋನಿಕ್ಸ್, ಮೆ. ಉದಯ ಟೆಕ್ನಾಲಜೀಸ್ ನೊಂದಿಗೆ ಉನ್ನತ ಮಟ್ಟದ ಸಾಫ್ಟ್ವೇರ್ ಡೆವಲಪ್ಮೆಂಟ್ / ಟ್ರೇನಿಂಗ್ ಚಟುವಟಿಕೆಗಳಿಗೆ ಒಪ್ಪಂದ ಮಾಡಿಕೊಂಡಿದೆ.  ಮೆ. ಉದಯ ಟೆಕ್ನಾಲಜೀಸ್ ನವರು ಎಂಬೆಡೆಡ್ ನಲ್ಲಿ  ಸ್ಪೆಷಲಿಸ್ಟ್ ಆಗಿದ್ದು , ಇದರ ಮಾರುಕಟ್ಟೆಯ ಮುಂಚೂಣಿಯಲ್ಲಿದ್ದವರಾಗಿದ್ದಾರೆ.  ಎಂಬೆಡೆಡ್ ಸಾಫ್ಟ್ವೇರ್  ಅಭಿವೃದ್ಧಿಯು ಸಾಫ್ಟ್ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ  ಹೆಚ್ಚು ಕೇಂದ್ರೀಕೃತ ಪ್ರದೇಶವಾಗಿದೆ ಎಂದು ನಾವು ತಿಳಿದಿದ್ದೇವೆ.  ಈ ಕ್ಷೇತ್ರದಲ್ಲಿನ ನಮ್ಮ ಅನುಭವವು ನಮಗೆ ಸಾಫ್ಟ್ವೇರ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಸಿಸ್ಟಮ್ ಅಗತ್ಯ ಸಂಗ್ರಹಣೆ, ಸಿಸ್ಟಮ್ ಇಂಟಿಗ್ರೇಷನ್, ಪರೀಕ್ಷಾ ಸೇವೆಗಳು ಅಥವಾ ನಿರ್ವಹಣೆ ಮತ್ತು ಬೆಂಬಲ  ಮುಂತಾದ ವಲಯಗಳಲ್ಲಿ ಕೆಲವು ಉನ್ನತ ದರ್ಜೆಯ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡಿದೆ.   ಈ ಕಸ್ಟಮ್ ಸಾಫ್ಟ್ವೇರ್ ಅಭಿವೃದ್ಧಿಯ ಮಾರ್ಗವು ನಮ್ಮ ಗ್ರಾಹಕರೊಂದಿಗೆ ಒಳ್ಳೆಯ ಸಂಪರ್ಕದಲ್ಲಿ ಕೆಲಸ ಮಾಡುವುದು ಮತ್ತು ವೆಚ್ಚದ ಪರಿಣಾಮಕಾರಿ ಸಾಫ್ಟ್ವೇರ್ ಅಭಿವೃದ್ಧಿ ಪರಿಹಾರಗಳ ಮೂಲಕ   ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧ ಹಾಗೂ ಅವರ  ಯಶಸ್ಸಿನಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ.  ನಮ್ಮ ಪರಿಹಾರಗಳಲ್ಲಿ ನಾವು ಕ್ರಮಬದ್ಧವಾಗಿ ಕೆಲಸ ಮಾಡುವುದರಿಂದ ,  ಪ್ರತಿಯೊಂದು ಯೋಜನೆಯ ಸ್ಕೋಪ್ ಅನ್ನು ಅರ್ಥಮಾಡಿಕೊಳ್ಳಲು, ವ್ಯವಹಾರದ ಬಗ್ಗೆ ತಿಳುವಳಿಕೆ ಹೊಂದಲು, ಅವಶ್ಯಕತೆಗಳನ್ನು ಸ್ಪಷ್ಟವಾಗಿ ನಮೂದಿಸಲು ಅನುಕೂಲವಾಗಿದೆ.  ನಮ್ಮ ಕಸ್ಟಮ್ ಸಾಫ್ಟ್ವೇರ್ ಮೂಲಕ ಸಮಸ್ಯೆ ಮತ್ತು ಪರಿಹಾರದ ನಡುವಿನ ಕಡಿಮೆ ಮಾರ್ಗವನ್ನು ಕಂಡುಹಿಡಿಯುವುದು ಸಾಧ್ಯವಗುತ್ತದೆ. ಉದಯ ಟೆಕ್ನಾಲಜೀಸ್ ಗ್ರಾಹಕರ ತೃಪ್ತಿ ಸಾಧಿಸಲು ಮತ್ತು ನಾವು ಅಭಿವೃದ್ಧಿ ಪಡಿಸಿದ ಸಾಫ್ಟ್ವೇರ್  ಗ್ರಾಹಕರಿಗೆ ಹೆಚ್ಚುವರಿ ಮೈಲುಗಳನ್ನು ಸಾಧಿಸಲು ಅನುಕೂಲವಾಗುವಂತೆ   ಅತ್ಯುತ್ತಮ ಮತ್ತು ಹೆಚ್ಚು ಅನುಭವಿ ಐಟಿ ಸಲಹೆಗಾರರನ್ನು ಮಾತ್ರ ನೇಮಿಸಿಕೊಂಡಿದೆ. ನಮ್ಮ ಕಡಲಾಚೆಯ ಅಭಿವೃದ್ಧಿ ಕೇಂದ್ರದಿಂದ ನಾವು ಕಾರ್ಯರೂಪಕ್ಕೆ ತಂದ ಕೆಲವು ಯೋಜನೆಗಳಲ್ಲಿ ಇದು ಕಾಣುತ್ತದೆ. ನಾವು ಎಸ್ಡಿಎಲ್ಸಿ ಮಾದರಿ, ಪ್ರೊಟೊಟೈಪಿಂಗ್ ಮಾದರಿ, ರಾಪಿಡ್ ಆಕ್ಷನ್ ಮಾಡೆಲ್, ಕಾಂಪೊನೆಂಟ್ ಇಂಟಿಗ್ರೇಷನ್ ಮಾಡೆಲ್ ಮುಂತಾದ ಸಾಫ್ಟ್ವೇರ್ ಇಂಡಸ್ಟ್ರಿಯಲ್ಲಿನ  ಕೆಲವು ಪ್ರಮುಖ ಮಾದರಿಗಳನ್ನು ಅನುಸರಿಸುತ್ತೇವೆ.

ಕೋರ್ಸ್ ಕೋಡ್ ಕೋರ್ಸ್ ಹೆಸರು ಅವಧಿ
 ಅರ್ಹತೆ
ಕೆ.ಸಿ.ಇ.ಎಸ್  ಕಿಯೋನಿಕ್ಸ್  ಸರ್ಟಿಫೈಡ್ ಎಂಬೆಡೆಡ್ ಸಿಸ್ಟಮ್ಸ್
2  ತಿಂಗಳುಗಳು
ಐಟಿಐ / ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಕೆ.ಸಿ.ಎ.ಇ.ಎಸ್ ಕಿಯೋನಿಕ್ಸ್  ಸರ್ಟಿಫೈಡ್ ಅಡ್ವಾನ್ಸ್ಡ್ ಎಮ್ಬಿಡಿಡ್ ಸಿಸ್ಟಮ್ಸ್ 3 ತಿಂಗಳುಗಳು ಐಟಿಐ / ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಕೆ.ಸಿ.ಎಮ್.ಎ.ಪಿ ಕಿಯೋನಿಕ್ಸ್  ಸರ್ಟಿಫೈಡ್ ಮೊಬೈಲ್ ಅಪ್ಲಿಕೇಶನ್ ಪ್ರೋಗ್ರಾಂ 3 ತಿಂಗಳುಗಳು ಐಟಿಐ / ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಕೆ.ಸಿ.ಆರ್.  ಕಿಯೋನಿಕ್ಸ್  ಸರ್ಟಿಫೈಡ್ ರೊಬೊಟಿಕ್ಸ್ (ವಿನ್ಯಾಸ ಮತ್ತು ಅಭಿವೃದ್ಧಿ) 3 ತಿಂಗಳುಗಳು ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಕೆ.ಸಿ.ಆರ್.ಇ ಕಿಯೋನಿಕ್ಸ್  ಸರ್ಟಿಫೈಡ್ ಆರ್.ಟಿ. ಒ. ಎಸ್ ಎಂಜಿನಿಯರಿಂಗ್ 3 ತಿಂಗಳುಗಳು ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಕೆ.ಸಿ.ಇ.ಎಲ್.  ಕಿಯೋನಿಕ್ಸ್  ಸರ್ಟಿಫೈಡ್ ಎಂಬೆಡೆಡ್ ಲಿನಕ್ಸ್ 3 ತಿಂಗಳುಗಳು ಡಿಪ್ಲೊಮಾ / ಬಿಎಸ್ಸಿ / ಬಿ.ಇ.ಇ / ಎಂ.ಟೆಕ್
ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಕೆಳಗಿನ ವಿಳಾಸವನ್ನು ಸಂಪರ್ಕಿಸಿ :


ಉಮೇಶ್. ಎಸ್.
ಎಂಬೆಡೆಡ್ ತರಬೇತಿ ಕೇಂದ್ರ
# 15/4, ನಾಗರಿಕ ವೇದಿಕ,
ವಿಜಯಾ ಬ್ಯಾಂಕ್ ವೃತ್ತ,
ವಿಶ್ವಾಮಾನವ ಡಬಲ್ ರಸ್ತೆ,ಡಬಲ್ ರೋಡ್,
ಕುವೆಂಪುನಗರ ಮೈಸೂರು - 570023

ದೂರವಾಣಿ ಸಂಖ್ಯೆ :  + 0821-4289991

ಮೋಬೈಲ್ :  +9900252605
ಇ-ಮೇಲ್ : embedded.keonics@gmail.com