ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ಸರ್ಕಾರದ ಐಟಿ ನೋಡಲ್ ಏಜನ್ಸಿಯಾಗಿದ್ದು ಹಲವಾರು ಪ್ರೊಜೆಕ್ಟಗಳನ್ನು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒದಗಿಸಿದೆ. ಕಿಯೋನಿಕ್ಸ್ ತನ್ನ ಐಟಿ ಅನುಭವದೊಂದಿಗೆ ಐಟಿ ತರಬೇತಯನ್ನ 250 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳಲ್ಲಿ ನಡೆಸುವುರೋಂದಿಗೆ ಕರ್ನಾಟಕ ರಾಜ್ಯದಲ್ಲಿ ಒಂದು ದೊಡ್ಡ ತರಬೇತಿ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಿಯೋನಿಕ್ಸ್ ಸಂಸ್ಥೆಯ ತರಬೇತಿ ಸೇವೆಗಳು ವಿಸ್ತರಿಸುವ ಹಾಗೂ ಉದ್ಯೋಗಾಧಾರಿತ ತರಿಬೇತಿಯನ್ನ ನಡೆಸುವ ನಿಟ್ಟಿನಲ್ಲಿ ಐಬಿಎಮ್ ಮೇನ್ ಪ್ರೇಮನ್ನು (ZBC12) ಉಪಯೋಗಿಸುತ್ತಿದೆ. ಕಿಯೋನಿಕ್ಸ್ ಐಬಿಎಮ ಮೇನ್ ಪ್ರೇಮನಲ್ಲಿ 3 ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ.

(1) ಮೇನ್ ಪ್ರೇಮ್ ಟ್ರೈನಿಂಗ್ :

(11) ಮೇನ್ ಪ್ರೇಮ್ ಆಕ್ಸಸ್

(111) ಸಾಪ್ಟೆವೇರ್ ಅಪ್ಲಿಕೇಷನ್ ಹೊಸ್ಟಿಂಗ್ ಸೇವೆಗಳು ("SaaS" ಮಾಡೆಲ್ ನಲ್ಲಿ)