ನಮ್ಮ ಕನ್ಸಲ್ಟೆನ್ಸಿ ಸೇವೆಗಳು:
ಕ್ರ. ಸಂ. | ಕಿಯೋನಿಕ್ಸ್ ಸೇವಾ ಶುಲ್ಕಗಳು @5% ಸೇರಿದಂತೆ ಮೊತ್ತ | ಜಿ.ಎಸ್.ಟಿ @18% | ಒಟ್ಟು | |
---|---|---|---|---|
01 | ಸಲಹೆಗಾರ (15 ವರ್ಷಗಳು & ಮೇಲ್ಪಟ್ಟವರು) | 3,78,000 | 68,040 | 4,46,040 |
02 | ಸಲಹೆಗಾರ (10 ವರ್ಷಗಳು & ಮತ್ತು < 15 ವರ್ಷಗಳು) | 3,41,775 | 61,520 | 4,03,295 |
03 | ಸಲಹೆಗಾರ (5 ವರ್ಷಗಳು & ಮತ್ತು < 10 ವರ್ಷಗಳು) | 3,08,700 | 55,566 | 3,64,266 |
04 | ಸಲಹೆಗಾರ (3 ವರ್ಷಗಳು & ಮತ್ತು < 5 ವರ್ಷಗಳು) | 2,75,625 | 49,613 | 3,25,238 |
05 | ಸಲಹೆಗಾರ (< 3 ವರ್ಷಗಳು) | 2,10,000 | 37,800 | 2,47,800 |
ತಂತ್ರಾಂಶ ನಿರ್ವಹಣೆ ಹಾಗೊ ಅಭಿವೃದ್ದಿ ಕ್ಷೇತ್ರಗಳಲ್ಲಿ 10 ವರ್ಷಗಳ ಅನುಭವವಿರೊತ್ತದೆ. ಮಾರುಕಟ್ಟೆ ಸಮಾಲೋಚನೆ,ಪ್ರೊಜೆಕ್ಟ ಯೋಜನೆ, ಸಿಸ್ಟಂ ವಿಶ್ಲೇಷಣೆ, ಮಾರುಕಟ್ಟೆ ವಿಶ್ಲೇಷಣೆ, ಕಸ್ಟಮ್ ಸಾಫ್ಟ್ವೇರ್ ಪರಿಹಾರಗಳು, ಡಾಟಾಬೇಸ್ ವಿನ್ಯಾಸ, ಪ್ರೋಗ್ರಾಮಿಂಗ್,ಬಳಕೆದಾರ ಇಂಟರ್ ಫೇಸ್ ಅನುಷ್ಠಾನ, ಈ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ.ತಂತ್ರಾಂಶ ಅಭಿವೃದ್ಧಿಪಡಿಸಿ ಅಂತರಿಕ ಹಾಗೂ ಬಾಹ್ಯ ಬಳಕೆದಾರರ ಅಗತ್ಯಗಳಿಗೆ ಇಂಟರ್ ನೆಟ್ ಶಕ್ತಗೊಂಡ ಪರಿಹಾರಗಳನ್ನು ಪೂರೈಸುತ್ತದೆ. ತಂತ್ರಾಂಶ ಅಭಿವೃದ್ಧಿ ಯೋಜನೆಗಳನ್ನು ಕಿಯೋನಿಕ್ಸ್ ತನ್ನಲಿರುವ ಆಂತರಿಕ ಸಂಪನ್ಮೊಲ ಮೂಲಕ ಅಥವಾ ಅನುಭವಿ ಬಾಹ್ಯ ಸಂಘ ಸಂಸ್ಥೆಗಳ ಸಹಬಾಗಿತ್ವದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ಕಿಯೋನಿಕ್ಸ್ ಹಾಗೂ ಪಾಲುದಾರಿಕೆ ಸಾಫ್ಟ್ವೇರ್ ಸಂಸ್ಥೆಗಳ ಸಹಯೋಗದೊದಿಗೆ ತಂತ್ರಾಂಶ ಅಭಿವೃದ್ದಿ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಮ್ಮ ಎಲ್ಲಾ ತಂತ್ರಾಂಶ ಅಭಿವೃದ್ಧಿ ಚಟುವಟಿಕೆಗಳಿಗೆ ಅತ್ಯುತ್ತಮ ಆಚರಣೆಗಳುನ್ನು ಅನುಸರಿಸುತಿದ್ದೇವೆ.
VB.net,C#.net,asp.net, ಜಾವಾ ಇತ್ಯಾದಿ.,. ಮುಂತಾದ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿ ಕಿಯೋನಿಕ್ಸ್ ಸಾಮರ್ತ್ಯಹೊಂದಿದೆ. ಎಕ್ಲಿಪ್ಸ್ ,ವಿಷುಯಲ್ ಸ್ಟುಡಿಯೋ .NET ನಂತಹ ಜನಪ್ರಿಯ ಟೂಲ್ ಗಳನ್ನು ಬಳಸುತ್ತಿದೆ.ತಂತ್ರಾಂಶ ಅಭಿವೃದ್ದಿಯನ್ನು ಎಂಎಸ್ SQL, ಒರಾಕಲ್, MySQL, PostGre SQL , ಡೇಟಾಬೇಸ್ ನಂತಹ ತಂತ್ರಾಂಶಗಳ ಮೂಲಕ ಕಾರ್ಯಗತಗೊಳಿಸಲಾಗುವುದು .ತಂತ್ರಾಂಶ ಪರಿಹಾರಗಳನ್ನು ವಿಂಡೋಸ್ ಮತ್ತು ಲಿನಕ್ಸ್ ಪರಿಸರದ ಅಡಿಯಲ್ಲಿ ನೀಡಬಹುದಾಗಿದೆ.